ನನ್ನ ಬುಕ್ ಸ್ಟಾಂಡ್
ಕಲ್ಲು ಕರಗುವ ಸಮಯ-ಪಿ.ಲಂಕೇಶ
ಕಾಡುಹಾದಿಯ ಕತೆಗಳು-ಜೋಗಿ
ಜೋಗಿ ಕತೆಗಳು-ಜೋಗಿ
ಹಂಪಿ ಎಕ್ಸ್‌ಪ್ರೆಸ್-ವಸುಧೇಂದ್ರ
ಮಿಥುನ-ವಸುಧೇಂದ್ರ
ಚೇಳು- ವಸುಧೇಂದ್ರ
ನಮ್ಮಮ್ಮ ಅಂದ್ರೆ ನಂಗಿಷ್ಟ-ವಸುಧೇಂದ್ರ
ವರ್ಣಮಯ – ವಸುಧೇಂದ್ರ
ಮನೀಷೆ- ವಸುಧೇಂದ್ರ
ಮತ್ತೊಬ್ಬನ ಸಂಸಾರ-ವಿವೇಕ ಶ್ಯಾನಭಾಗ
ತೂಫಾನ್ ಮೇಲ್-ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ ಕತೆಗಳು ( ತೆರದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತ ಬಳ್ಳಿ ಕಷಾಯ)
ಟೂರಿಂಗ್ ಟಾಕೀಸ್ – ಜಯಂತ ಕಾಯ್ಕಿಣಿ
ಒಳ್ಳೆಯವನು-ಅಶೋಕ ಹೆಗಡೆ
ಒಂದು ತಗಡಿನ ಚೂರು-ಅಶೋಕ ಹೆಗಡೆ
ಹಲವಾರು ಕಲರವಗಳ ಊರಗಾಥೆ- ಉಲ್ಲಾಸ ಹೆಗಡೆ
ಚಲನ-ರಾಜಪ್ಪ ದಳವಾಯಿ
ಅರ್ಥ-ಅಬ್ಬಾಸ್ ಮೇಲಿನಮನಿ
ಹಕೂನ ಮಟಾಟ- ನಾಗರಾಜ ವಸ್ತಾರೆ
ಈ ಕತೆಗಳ ಸಹವಾಸವೇ ಸಾಕು-ಅಲಕ ತೀರ್ಥಹಳ್ಳಿ
ಭಾಮಿನಿ ಷಟ್ಪದಿ-ಚೇತನಾ ತೀರ್ಥಹಳ್ಳಿ
ಕಾಲಿಟ್ಟಲ್ಲಿ ಕಾಲುದಾರಿ-ಸುಮಂಗಲಾ
ಗೋಡೆಗೆ ಬರೆದ ನವಿಲು-ಸಂದೀಪ ನಾಯಕ
ಕಮಲಾದಾಸ್ ಕತೆಗಳು- ಕೆ. ಗಂಗಾಧರನ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಆಯ್ದ ಕತೆಗಳು-ಮೊದಲ ಓದು ಪುಸ್ತಕ ಮಾಲೆ
ಉಪನಿಷತ್ತುಗಳ ಸಂದೇಶ-ಸ್ವಾಮಿ ರಂಗನಾಥಾನಂದ
ಮಾವಿನ ಮರದಲ್ಲಿ ಬಾಳೆಹಣ್ಣು-ಅಕ್ಷರ ಕೆವಿ
ಖಲೀಲ್ ಗಿಬ್ರಾನ್-ಪ್ರಭು ಶಂಕರ
ಪೂರ್ವ ಪಶ್ಚಿಮ- ಎಂ. ಆರ್. ದತ್ತಾತ್ತ್ರಿ
ಸಲ್ಮಾನ್ ಖಾನಿನ ಡಿಫಿಕಲ್ಟೀಸ್ – ಎಂ ಎಸ್ ಶ್ರೀರಾಮ್
ಅಂಗೈ ಯಲ್ಲೇ ಆಕಾಶ – ಬಿ ಎಂ ಬಶೀರ್
ಮಳೆಗಾಲ ಬಂದು ಬಾಗಿಲು ತಟ್ಟಿತು – ವಿಕಾಸ ನೇಗಿಲೋಣಿ
ಮಹಾಮಾಯಿ – ಚಂದ್ರಶೇಖರ ಕಂಬಾರ
ಕಟ್ಟು ಕತೆಗಳು – ಎಸ್ ಸುರೇಂದ್ರನಾಥ
ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ
ಜನವರಿ 3, 2010 ರಲ್ಲಿ 6:00 ಅಪರಾಹ್ನ |
ಕಾವ್ಯಕ್ಕೆ ಜಾಗವಿಲ್ಲವೇ?
LikeLike
ಜನವರಿ 3, 2010 ರಲ್ಲಿ 6:35 ಅಪರಾಹ್ನ |
ನಾನು ಕಾವ್ಯ ಜಾಸ್ತಿ ಓದುವುದಿಲ್ಲ. ಅದರ ಪುಸ್ತಕ ಖರೀದಿಯಂತೂ ಸಧ್ಯಕ್ಕೆ ಇಲ್ಲವೇ ಇಲ್ಲ. ಮುಂದೆ ಗೊತ್ತಿಲ್ಲ.
LikeLike
ನವೆಂಬರ್ 19, 2013 ರಲ್ಲಿ 12:16 ಅಪರಾಹ್ನ |
ನನ್ನ ಒಂದು ಸಂಶಯ .ಈ ಉಲ್ಲಾಸ ಹೆಗ್ಡೆ ( ಹಲವಾರು ಕಲರವಗಳ ಊರಗಾಥೆ ) ಪುಸ್ತಕ ಎಲ್ಲಿ ದೊರಕಿಥು..ಇವರು ಹಲವಾರು ಒಳ್ಳೆ ಕಥೆ ಬರೆದು ತೀರಿಹೋದ ಅದೇ ಉಲ್ಲಾಸ್ ಹೆಗಡೆಯೇ ಽವರ ಪುಸ್ತಕಗಳಿಗೆ ಹುಡುಕುತ್ತಿದ್ದೇನೆ. ದಯಮಾಡಿ ಹೇಳಿ . ನನ್ನ ಈ ಮೇಲ್ ವಿಳಾಸ pra7373@gmail.com.thank u madam
LikeLike
ನವೆಂಬರ್ 20, 2013 ರಲ್ಲಿ 8:37 ಅಪರಾಹ್ನ |
@prashanthbhat; ಇವತ್ತು ಪುಸ್ತಕ ತೆಗೆದು ನೋಡಿದೆ, ಅದನ್ನು ಫೆಬ್ರವರಿ 1, 2007ರಲ್ಲಿ ತೆಗೆದುಕೊಂಡಿದ್ದು. ನನಗೆ ನೆನಪಿದ್ದಂತೆ ಬೆಂಗಳೂರಿನ ಅಂಕಿತದಲ್ಲಿ ಕೊಂಡುಕೊಂಡಿದ್ದು . ಆದರೆ ಅದರಲ್ಲಿ ಅಂಕಿತದ ಸ್ಟಾಂಪ್ ಇಲ್ಲ. ಮಧ್ಯ ಒಂದು ಸಲ ಶಿರಸಿಯ ಲಕ್ಕಿ ಬುಕ್ ಸೆಂಟರಿನಲ್ಲಿ ತೆಗೆದುಕೊನ್ಡಿದ್ದ ಪುಸ್ತಕಗಳ ಜೊತೆ ಇದು ಇತ್ತೋ, ಏನು ನೆನಪಾಗುತ್ತಿಲ್ಲ. ಇನ್ನೂ ಮುಂದೆ ಪುಸ್ತಕ ತೆಗೆದುಕೊಂಡ ದಿನಾಂಕದ ಜೊತೆ ಎಲ್ಲಿ ತೆಗೆದುಕೊಂಡಿದ್ದು ಅಂತಾನೂ ಬರೆದಿಡುವುದು ಒಳ್ಳೆಯದು ಎಂದು ಅನ್ನಿಸುತ್ತಿದೆ.
ಮಾಹಿತಿಗೆ ಇದು ಚಿಂತನದವರ ಪ್ರಕಾಶನ. ಅವರಲ್ಲಿ ಕೇಳಿ ನೋಡಿ ಒಮ್ಮೆ.
LikeLike