Archive for the ‘ಸೌಪಿ’ Category

ಅವಳು-ಇವಳು

ಆಗಷ್ಟ್ 28, 2008

ಇವಳು ಮನೆ ಕೆಲಸದ ಅವಳಿಗೆ ಪ್ಲೇಟಿನಲ್ಲಿ ಸ್ಪೂನ್ ಹಾಕಿ ಉಪ್ಪಿಟ್ಟು ಕೊಟ್ಟಳು.
ಇವಳು ಬರಿಗೈಯಲ್ಲಿ ಅವಳ ಜೊತೆ ಸೇರಿ ಆರಾಮವಾಗಿ ತಿನ್ನುತ್ತಿದ್ದಳು.
ಅವಳಿಗೆ ಸ್ಪೂನ್ ಇಲ್ಲದಿದ್ದರೆ ತಿನ್ನಲಿಕ್ಕಾಗುವುದಿಲ್ಲವಂತೆ.
ಅವಳು ಚಾ ಕುಡಿಯುವ ಪರಿಯನ್ನು ನೋಡಬೇಕು.
ಡೈನಿಂಗ್ ಟೇಬಲಿನ ಖುರ್ಚಿಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕೂತು ಚಾ ಹೀರುತ್ತಾಳೆ.
ಕೆಲವೊಮ್ಮೆ ಸಾಸರ್ ಸಹ ಬೇಕಾಗುತ್ತೆ.

ಮೊನ್ನೆ ತಾನೇ ಹಾಸ್ಟೇಲ್ ಸೇರಿದ ಹಳ್ಳಿಯಿಂದ ಬಂದ ಅವಳು
ಇವತ್ತು ಥೇಟ್ ಮಾರ್ಡನ್ ಅಪ್ಸರೆಯಾಗಿದ್ದಾಳೆ.  ಟೈಟ್ ಜೀನ್ಸ್, ಟಿ ಶರ್ಟ್,
ಕೆತ್ತಿ ತೀಡಿದ ಹುಬ್ಬು, ಬಣ್ಣ ಬಳಿದ ಮುಖ,
ಮಿಂಚುತ್ತಿರುವ ತುಟಿ. ಕೊಂಕಿಸುತ್ತ, ಉಲಿಯುವ ಆ ಪರಿ!
ಇವಳು ಪೇಟೆಯಿಂದಲೆ ಬಂದವಳು.
ಆದರೆ ಯಾವುದೇ ತಳಕು ಬಳುಕಿಲ್ಲ.
ಸೀದಾ ಸಾದಾ ಮಾತು, ನಗು ಮತ್ತು  ಬಟ್ಟೆಗಳು.

ಅವಳು ಸೇಲ್ಸ್ ಗರ್ಲ್. ಒಳಗೆ ಬಂದವಳೇ ಸೋಫಾದ ಮೇಲೆ ಕುಕ್ಕರಿಸಿ,
ಕಾಲ ಮೇಲೆ ಕಾಲು ಹಾಕಿ, ಬಿಂಕದಿಂದ i know, u know ಎನ್ನುವವಳು.
ಇವಳು ಅಲ್ಲೇ ಪಕ್ಕದಲ್ಲೇ ಕಂಭಕ್ಕೆ ಒರಗಿ ನಿಂತು ಅವಳು
ಹೇಳಿದ್ದನ್ನೆಲ್ಲಾ ಕೇಳಿ ಮುಗುಳುನಗುತ್ತ ಅಚ್ಚ ಕನ್ನಡದಲ್ಲಿ ಬೇಡ ಅನ್ನುವವಳು.

ಆತ್ಮ ವಿಶ್ವಾಸವು  ಜಾಸ್ತಿ ಜನಕ್ಕೆ ಹೊರಗಿನಿಂದ ಒಳಗೆ ಬರುತ್ತದೆ.
ಕೆಲ ಒಬ್ಬರಿಗೆ ಒಳಗಿನಿಂದಲೇ ಇರುತ್ತದೆ.
ಹಾಗೂ
ಈ ಇಬ್ಬರೂ ಒಬ್ಬರೋಬ್ಬರನ್ನು ನೋಡಿ ಮುಸುಮುಸು ನಗುತ್ತಲೇ ಇರುತ್ತಾರೆ.

ಸುಶಿ-ಪಾದ

ಆಗಷ್ಟ್ 5, 2008

ನನಗೆ ಹೊಸ ರುಚಿ ಮಾಡುವ ಹೊಸ ಖಯಾಲಿ ಹುಟ್ಟಿದೆ. ಟಿವಿಯಲ್ಲಿ ಆಗಾಗ ಬರುವ ಕೆಲವು ಸೆಲೆಬ್ರಿಟಿಸ್ ಬಾಯಲ್ಲಿಸುಶಿಅಂತ ಕೇಳಿದ್ದೆ. ಹಾಗಂದರೆ ಏನಪಾ ಎಂದು ನೆಟ್‌ನಲ್ಲಿ ಹುಡುಕುತ್ತ ಇದ್ದೆ. ಕೊನೆಗೆ ನೋಡಿದರೆ ಅದೊಂದು ಅನ್ನದ ಉಂಡೆ. ಸಿಂಪಲ್ಲಾಗಿ ಹೇಳಬೇಕೆಂದರೆ ಸುಶಿ(ಮಾಕಿ ಸುಶಿ) ಅನ್ನೊದು ಹುಳಿ ಅನ್ನದ ಸುರುಳಿಯ ಒಳಗೆ ಹೂರಣ ತುಂಬಿದ ಜಪಾನಿ ಖಾದ್ಯ. ಸ್ವಲ್ಪ ನಮ್ಮ ಪತ್ರೊಡೆಯನ್ನು ಹೋಲುತ್ತದೆ.

ನಾನೆಲ್ಲಾದರೂ ತಿಂಡಿಯನ್ನು ನಮ್ಮನೇಲಿ ಟ್ರೈ ಮಾಡಿದ್ರೆ ಅಮೇಲೆ ದೇವರೇ ಗತಿ !
ಮೊದಲೇ ಅನ್ನವನ್ನು ಮುದ್ದೆ ಮಾಡಕ್ಕೆ ಬಿಡಲ್ಲಾ, ಇನ್ನು ಅನ್ನದ ಉಂಡೆ ಮಾಡಿ ಅದರ ಮೇಲೆ ಎಳ್ಳು ಉದುರಿಸಬೇಕು ಅಂದರೆ ಮುಗಿದೇ ಹೋಯಿತು. ಬದುಕಿದ್ದಾಗಂತೂ ಇದನ್ನು ತಿನ್ನಕೆ ಬಿಡಲ್ಲ. ಅಮೇಲೆ ಬರೀ ಇದನ್ನೇ ತಿನ್ನಿಸಿಯಾರು !

ಅದಕ್ಕೆ ಜಪಾನಿಗಳಿಗೆ ಪಾದಗಳನ್ನು ಕಂಡರೆ ಅಷ್ಟಕಷ್ಟೆ. ಪಾದ ಕಿರಿದಾಗಿದ್ದಷ್ಟು ಒಳ್ಳೆಯದಂತೆ. ಪಾದವೇ ಇಲ್ಲದಿದ್ದರೆ ಇನ್ನೂ ಚೆನ್ನಾಗಿತ್ತೇನೊ?

ನಮ್ಮ ದೇವತೆ(ಪಿತೃ)ಗಳ ಪಾದ ಕಾಣುತ್ತಾ ?
(ಭೂತ ಅಂದರೆ ಅಗೌರವವಾದೀತು. ನಾನು ಸಂಪ್ರದಾಯವಾದಿ 😉 )

ಸುಶಿ 1 ಸುಶಿ 2 ಸುಶಿ 3 ಪತ್ರೊಡೆ

Teachers who influenced on my thinking

ಜೂನ್ 19, 2008

Hiremath sir;

-Being a Lingayat he dare to discuss about controversies related to Basavanna

-He once said Hampi destroyed by shaivas due to rivalry between Vaishnavas

-He used to talk about authenticity of God

Raju sir,

There is no difference between man made and nature. We say the man is disturbing nature balance forgetting we are also part of this nature.

Chitkala Madam;

Whatever happened today and whatever coming tomorrow is good- night prayer

hey dushyant,

ಫೆಬ್ರವರಿ 28, 2008

“Bringing for me a benediction, you have made my life replete;

I dedicate my heart, my soul, my love, my being at your feet;

Thy touch upon my incompleteness lo! hath rendered it complete….

Through eyes alone she tells her love-Shakuntala ”

-taken from an old letterhead(1978) which now belongs to soupi

hey love,

ಫೆಬ್ರವರಿ 28, 2008

“Aap itana pas bhi mat aajayiye

ki dur jane ki vakt

kuch kho jane ka

dard mahasus na ho jaye ”

-soupi (written on 2002 for her Love )