ನಲುಮೆಯ ಬ್ಲಾಗಾಯಣ,
ನನ್ನ ನಿಮ್ಮಲ್ಲಿ ನೋಡಿದಾಗ ಅಚ್ಚರಿ ಹಾಗೂ ಸಂಭ್ರಮ ಏಕಾಕಾಲಕ್ಕೆ ಉಂಟಾಯಿತು.
ನಿಮ್ಮಿಂದಾಗಿ ಒಂದೇ ದಿನದಲ್ಲಿ ೨೨೬ ಹಿಟ್ ಗಳು ! ಅದರಲ್ಲಿ ನನ್ನ ಒಂದು ೧೦ ಹಿಟ್ ಕಳೆಯಿರಿ 😉
ಇಷ್ಟು ಟ್ರಾಫಿಕ್ ನಾನ್ಯಾವಾಗಲೂ ಅನುಭವಿಸಿರಲಿಲ್ಲ , ಒಂದೇ ವಾರದಲ್ಲಿ ೨೦೦೦ ಹಿಟ್ ಗಳನ್ನು ದಾಟಿ ಬಿಟ್ಟಿತು.
ಇನ್ನೂ ನಿಮ್ಮಿಂದ ಹಿಟ್ ಗಳು ಬರುತ್ತಲೇ ಇವೆ. ನಿಜಕ್ಕೂ ಕನ್ನಡ ಪ್ರಭಾದಿಂದ ಪಸರಿಸಿದ ಪ್ರಭೆಯಿದು.
ಧನ್ಯವಾದಗಳು.
ಒಲುಮೆಯಿಂದ,
ನೀಲಾಂಜಲ, ೧೧ ಸಪ್ಟೆಂಬರ್, ೨೦೦೮