“ಗಣಪತಿ ಬಪ್ಪಾ ಮೊರಯಾ” ಇದರ ಅರ್ಥ ನಿಮಗೆ ಖಚಿತವಾಗಿ ಗೊತ್ತಿದ್ದರೆ ಹೇಳಿ ಪ್ಲೀಸ್
ನನಗೆ ಸಿಕ್ಕ ಕೆಲ ಅರ್ಥಗಳು;
-ಗಣಪತಿ ನನ್ನ ದೇವರು
-ತಂದೆ ಗಣಪತಿ
-ಗಣಪತಿಗೆ ಜಯವಾಗಲಿ
-ಗಣಪತಿ ನಿನಗೆ ಸ್ವಾಗತ
-ಮೊರಯಾ ಗೊಸಾವಿ ೧೪ನೇ ಶತಮಾನದ ಪ್ರಸಿದ್ಧ ಗಣಪತಿಯ ಭಕ್ತ. ಈತನ ನೆನಪಿಗಾಗಿ ಗಣಪತಿಯ ಜೊತೆಯಲ್ಲಿ ಮೊರಯಾ ಸೇರಿಸಲಾಗಿದೆ. ಈತ ಕರ್ನಾಟಕದ ಸಾಲಿಗ್ರಾಮದವನಂತೆ.
ಆಗಷ್ಟ್ 26, 2009 ರಲ್ಲಿ 11:22 ಅಪರಾಹ್ನ |
ಮೊರಾಯಾ ಈತ ಮಹಾರಾಷ್ಟ್ರದ ಓರ್ವ ಗಣೇಶ ಭಕ್ತ. ಬಾಪ್ಪಾ ಇದರ ಅರ್ಥ ನನಗೆ ಗೊತ್ತಿಲ್ಲ. ಬಹುಶಃ ಬಾಪಾ ಅಂದರೆ ತಂದೆ ಎಂದು ಅರ್ಥವಾಗುತ್ತಿರಬಹುದು. ಗಣೇಶನ ಜೊತೆಗೆ ಅವನ ಭಕ್ತನ ಹೆಸರನ್ನೂ ಸಹ ಸೇರಿಸಿ ಜಯಕಾರ ಮಾಡಲಾಗುತ್ತಿದೆ.
LikeLike
ಆಗಷ್ಟ್ 27, 2009 ರಲ್ಲಿ 11:42 ಫೂರ್ವಾಹ್ನ |
ಬಾಪ್ಪಾ ಅಂದರೆ ತಂದೆ ಅಂತಲೇ. ಮಹಾರಾಷ್ಟ್ರದಲ್ಲಿ ಹಿಂದಿನಿಂದ ಬಂದ ಕನ್ನಡದ ಪ್ರಭಾವದ ಗುರುತಾಗಿ ಅಪ್ಪ, ಅಣ್ಣ, ತಾಯಿ ಇಂತಹ ಸಂಬಂಧವಾಚೀ ಪದಗಳೆಲ್ಲ ಹೆಸರುಗಳಾಗಿ ಉಳಿದುಕೊಂಡಿವೆ.
LikeLike
ಸೆಪ್ಟೆಂಬರ್ 4, 2009 ರಲ್ಲಿ 11:33 ಫೂರ್ವಾಹ್ನ |
olle maahitige dhanyavaada
LikeLike
ಸೆಪ್ಟೆಂಬರ್ 8, 2009 ರಲ್ಲಿ 10:02 ಫೂರ್ವಾಹ್ನ |
ನನಗೂ ಈ ಪ್ರಶ್ನೆಯಿತ್ತು…
ಉತ್ತರ ಗೊತ್ತಿರಲಿಲ್ಲ.. ಧನ್ಯವಾದಗಳು!
LikeLike