ತಲಾಂತಾರ ವ್ಯತ್ಯಾಸ

ಪ್ರತಿದಿನ
ಒಂದು ಹಿಡಿ ಅಕ್ಕಿ ಇಡುವೆವು
ಅಮ್ಮ ಮುಷ್ಟಿ ಭಿಕ್ಷೆಗೆಂದು
ನಾನು ಗುಬ್ಬಚ್ಚಿಗೆಂದು

7 Responses to “ತಲಾಂತಾರ ವ್ಯತ್ಯಾಸ”

 1. ಗುರು ಬಾಳಿಗ Says:

  ಇಟ್ಟದ್ದು ಪರರಿಗೆ, ಗುಬ್ಬಚ್ಚಿಂದು ನಿಂಗೆ. 🙂

  Like

 2. kallare Says:

  illavagiyoo iruva gubbi! alva????

  Like

 3. ನೀಲಾಂಜಲ Says:

  ಗುರು ಬಾಳಿಗ and kallare,
  😦
  ನಮ್ಮ ಮನೆ ಹತ್ರ ತುಂಬಾ ಗುಬ್ಬಚ್ಚಿಗಳಿವೆ. ಇವತ್ತು ಬೆಳಿಗ್ಗೆ ಅಕ್ಕಿ ಹಾಕುವಾಗ ಹೀಗೆ ಕಂಟ್ರಾಸ್ಚು ನೆನಪಾಯ್ತು. ಅಷ್ಟೆ.

  Like

 4. ವಿಜಯರಾಜ್ ಕನ್ನಂತ Says:

  🙂

  Like

 5. Sushrutha Says:

  ಭಾಳಾ ವ್ಯತ್ಯಾಸ ಏನಿಲ್ಲ ಬಿಡಕ್ಕಾ..

  Like

 6. ಭಾಗ್ವತ್ರು Says:

  ನಮ್ಮನೆಲೂ ಊಟಕ್ಕೆ ಮುಂಚೆ ಕಾಗೆಗಳಿಗೆ ಅಂತ ಒಂದು ಹಿಡಿ ಅನ್ನ ಹಾಕಿದ್ ನಂತ್ರಾನೆ ನಮಗೆಲ್ಲ ಊಟ:-)

  Like

 7. sunaath Says:

  ಅವರವರ ಭಾವಕ್ಕೆ, ಅವರವರ ಭಿಕ್ಷೆಗೆ
  ಅವರವರ ತರದಂತೆ ಇರುತಿಹನು ಶಿವಯೋಗಿ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: