ನನ್ನ ಹುಡುಗ ಹೇಳಿದ್ದು ………..

ಮರದ ಮೇಲೆ ಕಾಗೆಕಾ ಕಾ
ನೆಲದ ಮೇಲೆ ಇಣಚಿಚೀ ಚೀ
ಇಂಟರ್ ನೆಟ್ ನಲ್ಲಿ ಸೌಪಿಪೀ ಪೀ
(ಇದು ನಾನು ದಿನಾ ಗೀಚುವ ಪುಸ್ತಕದಲ್ಲಿ ಬರೆದಿಟ್ಟಿದ್ದು )

ನಾನು ಹುಟ್ಟಿದ್ದು ಇಲ್ಲಿ
ಓದಿದ್ದು ಅಲ್ಲಿ
ಬೆಳೆದದ್ದು ಎಲ್ಲೆಲ್ಲೋ
(ಇದುನಿಮ್ಮಂತ ಮಹಾನುಭಾವರು‘   ಅಂದರೆ ನಾನು ಬರೆಯೋದು ಹೇಗಿರುತ್ತೆ ಎನ್ನುವುದರ ಉದಾಹರಣೆ )

ಇವತ್ತಿನ ಸಾರು ಎಂದಿನಂತಿಲ್ಲ
ಇವತ್ತು ಕುಕ್ಕರ್ ಸೀಟಿ ಹೊಡೆದಿದೆ!!”
ಇವತ್ತು ಹಾಲು ಉಕ್ಕಿ ಹೋಗಿದೆ” , …………….
( ಇವೆಲ್ಲ ಇಂದಿನ ಚಹಾ ಎಂದಿನಂತಿಲ್ಲ ಓದಾದ ಮೇಲಿನಿಂದ ಶುರುವಾದದ್ದು)

Advertisements

8 Responses to “ನನ್ನ ಹುಡುಗ ಹೇಳಿದ್ದು ………..”

 1. ಸಂದೀಪ್ ಕಾಮತ್ Says:

  😮

  Like

 2. ವಿಜಯರಾಜ್ ಕನ್ನಂತ Says:

  kallina chaavaNiya chitra bO sandaagaite…. aadre ee baraha….. 😦

  Like

 3. ವೈಶಾಲಿ Says:

  🙂 ha ha ha…

  Like

 4. neelanjala Says:

  ಸಂದೀಪ್ , ವೈಶಾಲಿ,
  ಇಂವ ಹೀಗನ್ದಗೆಲ್ಲಾ ನಾನು ನಿಮ್ಮ ಹಾಗೆನೇ ದೊಡ್ಡದಾಗಿ ನಕ್ಕು ಬಿಡ್ತೆನೆ 😀
  ಇವತ್ತು ಎಲ್ಲರ ಜೊತೆ ಹಂಚಿಕೊಳ್ಳೋಣ ಅನ್ನಿಸ್ತು .
  ವಿಜಯರಾಜ್,
  ಕಲ್ಲಿನ ಛಾವಣಿಗೆ ಖುಷಿಯಾಯ್ತು 🙂
  ಬರಹ ಇಷ್ಟವಾಗದ್ದಕ್ಕೆ ನಂಗೆ ಖುಷೀಯಾಯಿತು. ಇಂವನ್‌ಗೆ ತಾನು ಹೇಳೋದು ತುಂಬಾ ಚೆನ್ನಾಗಿರುತ್ತೆ ಅಂತ ಸೊಕ್ಕು, ನೀವು ಹೇಳಿದ್ದನ್ನು ತೋರಿಸ್ತಿನಿ 😀

  Like

 5. ತವಿಶ್ರೀ Says:

  ಹಹಹ – ತಮ್ಮ ಬಗ್ಗೆ ತಾವೆಯೇ ತಮಾಷೆ ಮಾಡಿಕೊಂಡು ಲೋಕಕ್ಕೆ ಸಂತಸವೀಯುವವರು ಮಹಾನುಭಾವರು 🙂

  ನಿಮ್ಮಂತಹವರ ಸಂತತಿ ಇನ್ನೂ ಹೆಚ್ಚಲಿ

  ಕಳೆದಾಗ ಕಾರಿನ ಚಾವಿ
  ಬಸ್ಸಿನಲ್ಲಿ ಪಯಣಿಸುವುದ ಸವಿ
  ತೋರದಿದ್ದರೆ ಮೂಡಣದಲ್ಲಿ ರವಿ
  ಬೆಳಕ ತೋರುವನು(ಳು) ಕವಿ(ಯಿತ್ರಿ)

  Like

 6. ಗುರು ಬಾಳಿಗ Says:

  ಸರಿ!

  Like

 7. ಭಾಗ್ವತ್ರು Says:

  ಇವತ್ತಿನ ಪೋಸ್ಟು ಎಂದಿನಂತಿಲ್ಲ 🙂

  Like

 8. M G Harish Says:

  ಹೆಹ್ಹೆಹ್ಹೆ .. ಎಲ್ಲರೂ ಯೋಚಿಸುವುದಕ್ಕೆ ಬರಹದ ರೂಪ ಕೊಟ್ಟಿದ್ದೀರಿ! ಚೆನ್ನಾಗಿದೆ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: