ರಜೆ ಕಳೆದಿದೆ, ಬಣ್ಣ ಬದಲಾಗಿದೆ

ಹೋಯ್ ,
ಹೊಸ ಬಣ್ಣ ಹೇಗಿದೆ?

ಅತ್ತಿತ್ತ ಎಲ್ಲಿ ನೋಡ್ತಿರಾ ?
ನಿಮಗೇರಿ ಕೇಳಿದ್ದು

———————-
(ವಿಜಯರಾಜ್, ಪೂರ್ಣಿಮಾ ನಿಮ್ಮ ಕಣ್ಣುಗಳಿಗೆ ತಂಪಾಗಲಿ. ಭಾಗ್ವತರೇ ಎಲ್ಲಿದ್ದೀರಿ ?)

12 Responses to “ರಜೆ ಕಳೆದಿದೆ, ಬಣ್ಣ ಬದಲಾಗಿದೆ”

 1. Poornima Says:

  Good Girl 🙂

  Like

 2. ಭಾಗ್ವತ್ರು Says:

  ಭಾಗ್ವತ್ರು ತಂಪು ಕನ್ನಡಕ ಆಕ್ಕೊಂಡು, ಕಣ್ಣು ಡಾಕುಟ್ರ ಸಾಪಿಗೆ ಓಗವ್ರೆ. ಇನ್ನೊಂದ್ ಸೊಲುಪ ಒತ್ನಾಗೆ ಬತ್ತಾರೆ:-)

  Like

 3. Tejaswini Says:

  ಸೌಪರ್ಣಿಕಾ ಅವರೆ,

  ಬ್ಲಾಗ್ ಬರಹಗಳು ಹಾಗೂ Photoshoping work ಎರಡೂ ಇಷ್ಟವಾದವು. ಬರವಣಿಗೆಯ ನೀಲಾಂಜಲ ಸದಾ ಬೆಳಗುತಿರಲಿ.

  Like

 4. ತವಿಶ್ರೀ Says:

  ನನ್ನ ಕಣ್ಣೂ ತಂಪಾಯಿತು – ಆದ್ರೆ ಮೇಲೆ ಇರಿಸಿರುವ ಕಲ್ಲು (ಶಾಸನ ಇದ್ದ ಹಾಗಿದೆ) ಅದ್ಯಾಕೆ ನೆಲಕ್ಕೆ ಒರಗಿದೆ 😮

  Like

 5. neelanjala Says:

  Poornima, 🙂
  ಭಾಗ್ವತ್ರು, 😀 😀 😀
  Tejaswini, thanx 🙂
  ತವಿಶ್ರೀ, 😀 ಮೇಲಿನದ್ದು ಸಾಗರದ ಸಮೀಪದಲ್ಲಿರುವ ಇಕ್ಕೇರಿ ದೇವಸ್ಥಾನದ ಮೆಟ್ಟಿಲಿನ ಚಿತ್ರ. ಮನುಷ್ಯನ ನಾಲಿಗೆ curve ಆಗಿ ಕೆಳಗೆ ಇಳಿದಿದೆ. ತುಂಬಾ interesting ಅನ್ನಿಸ್ತು. ಆದರೆ ಆ ದಿನ ಅರ್ಜೆನ್ಟಲ್ಲಿ ನಾನು ತೆಗೆದದ್ದು ಹೀಗೆ.

  Like

 6. Guru Baliga Says:

  ನೀಲಾಂಜಲ ಬಣ್ಣ ಬದಲಾಯಿಸಿ ಸೇತುವೆ ಕಟ್ಟಿದ್ದಾಳೆ.
  ಬರಹಗಳನ್ನು ಕಾಯುತ್ತಿದ್ದೇನೆ.

  Like

 7. neelihoovu Says:

  ನವರಾತ್ರಿಯಿಂದಾದರೂ ನಿಮಗೆ ನಮ್ಮ ಕಣ್ಣು ಉಳಿಸುವ ಒಳ್ಳೆಯ ಬುದ್ದಿ ಬಂತಲ್ಲಾ..:-)
  ಥ್ಯಾಂಕ್ಸು..:-)

  Like

 8. ವಿಜಯರಾಜ್ ಕನ್ನಂತ Says:

  hmm. kaNNu tamaapyt eega…. innu manasu tampu maaduva barahagaLu haridu barali….. endinanthe…. matte navraatri raje kaLeda mele deepaavaLi raje baroll ataane 🙂

  Like

 9. ಶ್ರೀ Says:

  abba tampaagide madam:)

  Like

 10. neelanjala Says:

  guru- ಸೇತುವೆ ಕಟ್ಟಲಾಗಿದೆ. ಆದ್ರೆ ಇನ್ನೂ ಪಬ್ಲಿಕ್ ಗೆ ಓಪನ್ ಮಾಡಿಲ್ಲ 😀
  neelihoovu- ಹೌದಪ್ಪ ಹೌದು, ಆ ದೇವಿ ಎಲ್ಲರ ಕಣ್ಣನ್ನೂ ಕತ್ತಲೆಯಿನ್ದ ಪಾರು ಮಾಡಿದಳು ! 🙂
  ವಿಜಯರಾಜ್-ಹೌದಾಲ್ಲ, ದೀಪಾವಳಿ ನಾಳೆಗೆ ಅಲ್ವಾ . ಯೋಚನೆ ಮಾಡ್ತಿನಿ. 😀
  ಶ್ರೀ – ಥ್ಯಾಂಕ್ಸು ತಾಯಿ 😉

  ಎಲ್ಲ ನಿಮ್ಮೆಲ್ಲರ ಬಾಯಿಮಾತಿನ ಮಹಿಮೆ !

  Like

 11. ಭಾಗ್ವತ್ರು Says:

  ಅಲ್ರೀ ಅಕ್ಕೋರಾ,
  ಅವತ್ತು ’ನೀಲಾಂಜಲ ಇರೋದು ಕಪ್ಪ್ಪಲ್ಲೆ’ ಅಂತೆಲ್ಲ ಡೈಲಾಗ್ ಹೊಡೆದಿದ್ರಲ್ಲ, ಇವಾಗ್ಯಾಕೆ ಬದ್ಲಾಯಿಸಿದ್ರಿ ಮತ್ತೆ? ನಮ್ಮ ಒತ್ತಾಯಕ್ಕೆ ಬದಲಾಯಿಸ್ಲಿಲ್ಲ ತಾನೆ? ಇಕ್ಕೇರಿ ದರ್ಶನ ಮಾಡಿ ಒಳ್ಳೆ ಬುದ್ಧಿ ಬಂದು, ಬಣ್ಣ ಬದ್ಲಾಯ್ಸಿದ್ದು ಅನ್ಕೋತೀನಿ, ನಾನು.

  ಆದ್ರೂ…..ನೀವು ಚೆನ್ನಾಗಿ ಬಣ್ಣ ಬದ್ಲಾಯಿಸ್ತೀರಿ, ಕಣ್ರೀ :-))))

  Like

 12. neelanjala Says:

  ಭಾಗ್ವತ್ರು,
  ಹ್ಹ ಹ್ಹ ಹ್ಹ
  ಹಾಗೆನೆ “nanna manastiti change ada mele bere baNNa ista agabahudu”
  ಅಂದಿದ್ದು ಮರೆತು ಹೋಯಿತಾ!? ಇಕ್ಕೇರಿ ದರ್ಶನ ಮಾಡಿದ್ದು ಈಗಲ್ಲ, ಸುಮಾರ್ ಕಾಲ ಆಯಿತು.
  ಹೂಂ ಮತ್ತೆ, ಕಾಲಕ್ಕೆ ತಕ್ಕ ಹಾಗೆ ಅಕ್ಕ ಪಕ್ಕದ ಪರಿಸರಕ್ಕೆ ತಕ್ಕ ಹಾಗೆ ಬಣ್ಣ ಬದಲಾಗಲೇ ಬೇಕಲ್ವೇ?
  😀

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: