ಸುಶಿ-ಪಾದ

ನನಗೆ ಹೊಸ ರುಚಿ ಮಾಡುವ ಹೊಸ ಖಯಾಲಿ ಹುಟ್ಟಿದೆ. ಟಿವಿಯಲ್ಲಿ ಆಗಾಗ ಬರುವ ಕೆಲವು ಸೆಲೆಬ್ರಿಟಿಸ್ ಬಾಯಲ್ಲಿಸುಶಿಅಂತ ಕೇಳಿದ್ದೆ. ಹಾಗಂದರೆ ಏನಪಾ ಎಂದು ನೆಟ್‌ನಲ್ಲಿ ಹುಡುಕುತ್ತ ಇದ್ದೆ. ಕೊನೆಗೆ ನೋಡಿದರೆ ಅದೊಂದು ಅನ್ನದ ಉಂಡೆ. ಸಿಂಪಲ್ಲಾಗಿ ಹೇಳಬೇಕೆಂದರೆ ಸುಶಿ(ಮಾಕಿ ಸುಶಿ) ಅನ್ನೊದು ಹುಳಿ ಅನ್ನದ ಸುರುಳಿಯ ಒಳಗೆ ಹೂರಣ ತುಂಬಿದ ಜಪಾನಿ ಖಾದ್ಯ. ಸ್ವಲ್ಪ ನಮ್ಮ ಪತ್ರೊಡೆಯನ್ನು ಹೋಲುತ್ತದೆ.

ನಾನೆಲ್ಲಾದರೂ ತಿಂಡಿಯನ್ನು ನಮ್ಮನೇಲಿ ಟ್ರೈ ಮಾಡಿದ್ರೆ ಅಮೇಲೆ ದೇವರೇ ಗತಿ !
ಮೊದಲೇ ಅನ್ನವನ್ನು ಮುದ್ದೆ ಮಾಡಕ್ಕೆ ಬಿಡಲ್ಲಾ, ಇನ್ನು ಅನ್ನದ ಉಂಡೆ ಮಾಡಿ ಅದರ ಮೇಲೆ ಎಳ್ಳು ಉದುರಿಸಬೇಕು ಅಂದರೆ ಮುಗಿದೇ ಹೋಯಿತು. ಬದುಕಿದ್ದಾಗಂತೂ ಇದನ್ನು ತಿನ್ನಕೆ ಬಿಡಲ್ಲ. ಅಮೇಲೆ ಬರೀ ಇದನ್ನೇ ತಿನ್ನಿಸಿಯಾರು !

ಅದಕ್ಕೆ ಜಪಾನಿಗಳಿಗೆ ಪಾದಗಳನ್ನು ಕಂಡರೆ ಅಷ್ಟಕಷ್ಟೆ. ಪಾದ ಕಿರಿದಾಗಿದ್ದಷ್ಟು ಒಳ್ಳೆಯದಂತೆ. ಪಾದವೇ ಇಲ್ಲದಿದ್ದರೆ ಇನ್ನೂ ಚೆನ್ನಾಗಿತ್ತೇನೊ?

ನಮ್ಮ ದೇವತೆ(ಪಿತೃ)ಗಳ ಪಾದ ಕಾಣುತ್ತಾ ?
(ಭೂತ ಅಂದರೆ ಅಗೌರವವಾದೀತು. ನಾನು ಸಂಪ್ರದಾಯವಾದಿ 😉 )

ಸುಶಿ 1 ಸುಶಿ 2 ಸುಶಿ 3 ಪತ್ರೊಡೆ

Advertisements

9 Responses to “ಸುಶಿ-ಪಾದ”

 1. ಸುಶ್ರುತ ದೊಡ್ಡೇರಿ Says:

  ನನ್ನನ್ನ ಕೆಲವ್ರು ‘ಸುಶಿ’ ಅಂತ ಕರೀತಾರೆ.. ಮುಂಚೆ ಈ ಹೆಸರಿಂದೊಂದು ತಿಂಡಿ ಇದೆ ಅಂತಾನೇ ಗೊತ್ತಿರ್ಲಿಲ್ಲ.. ಈಗ ಗೊತ್ತಾಗಿದೆ; ಅದ್ಕೇ ಯಾರಾದ್ರೂ ‘ಸುಶಿ’ ಅಂತ ಕರೆದ್ರೆ ಒಂಥರಾ ಆಗತ್ತೆ.. 🙂

  Like

 2. soupi Says:

  oho! sahebarige vantarrraaa agutta!
  vandu kelasa madi.
  hage kareyuvaralli nimma hudugiyobbalannu bittu
  ulidavarannella spam listge serisi block madi bidi.
  enantiri ??

  Like

 3. shilpa Says:

  Hahaha…tumba channagide ee post. nammejamanru sushi nodidrene oodi hogtare. adaralli raw fish hakirtare anta gottad melantu sushi mukhanu nodalla avru :). Nanu tumba sala try maDde adannu ishta padokke, adre innu vargu swalpanu ishta agilla 🙂

  Like

 4. neelanjana Says:

  ಸುಶಿ ಒಳಗೆ ಬೇಯಿಸದ ಮೀನು ಇರುತ್ತ್ಲಲ್ಲ? At least, that’s how it is understood in the USA.

  Like

 5. neelanjaLa not neelanajaNa Says:

  hi neelanjana mattu ulida odugarige,

  nivu heliddU correct agide. mattu fish badalu tarakarigaLannu saha upayogisabahudu. (veg sushi)

  sushiyalli sumaru bagegaLive. adakke naanu nanna barahadalli baruva maki sushi ge link kottiddene.
  http://en.wikipedia.org/wiki/Sushi#Maki-zushi_.28roll.29
  nodikolli.

  wikipediadalli heegu helalagide;
  “Outside of Japan, sushi is sometimes misunderstood to mean the raw fish itself, or even any fresh raw-seafood dishes.”

  nanage http://dean.ujihara.org/blog/images/sushi/sushi_final.jpg
  na photo mattu adannu prepare maduva reetiyannu odidaga nanu bareda hage annisiddu sullalla.

  “# Nigiri-zushi (握り寿司, lit. hand-formed sushi). This is the most typical form of sushi in restaurants[citation needed]. It consists of an oblong mound of sushi rice that is pressed between the palms of the hands, with a speck of wasabi and a slice of fish called neta draped over it”

  barahada koneyalli innu kelavu link gaLive.

  Like

 6. neelanjaLa not neelanajaNa Says:

  oho ayi recipe yavaru(shilpa), nimage ee post ista agiddu tilidu kushi ayitu. nivenadaru idara indian version madalu try madiddira?

  Like

 7. chetana chaitanya Says:

  ಹಹ್ಹ!! ಇದೊಳ್ಳೆ ಚೆನಾಗಿದೆ…
  ನಾನು ನೀಲಾಂಜನ ಅಲ್ಲ, ನೀಲಾಂಜಲ! ಅಂದ್ಕೊಂಡೇ ಮಾತಾಡೋದಿದ್ಯಲ್ಲ… ಇದ್ದು!!

  ಆದ್ರೂ, ನೀವು ನನ್ನ ಬ್ಲಾಗಲ್ಲಿ ಕಮೆಂಟಿಸಿದ್ದಾಗ ನಾನು ನೀಲಾಂಜನರದೆ ಅಂದ್ಕೊಂಡು ಪ್ರತಿಕ್ರಿಯಿಸಿದ್ದೆ. ಸುಖಾಸುಮ್ನೆ ಅವ್ರಿಗೆ ಎರಡೆರಡು ಸಾರ್ತಿ ಥ್ಯಾಂಕ್ಸ್ ಕೂಡ ಹೇಳ್ದೆ!!
  ಕೊನೇಗೆ ಭಾಗ್ವತ್ರು ನಿಮ್ಮ ಸಂಗತಿ ತಿಳಿಸಿ ಬ್ಲಾಗ್ ಲಿಂಕ್ ಕೊಟ್ರು. ಅಣ್ಣೋರಿಗೆ ತುಂಬಾ ತುಂಬಾ ಥ್ಯಾಂಕ್ಸ್…

  ಅಂದ ಹಾಗೆ, ಈ ನಿಮ್ಮ ಬರಹ ನನ್ಗೆ ಯಾಕೆ ಇಷ್ಟವಾಯ್ತು ಗೊತ್ತಾ? ಸುಶಿ ಅನ್ನೋ ತಿಂಡಿಗಾಗಿಯಲ್ಲ, ನಂಗೆ ಅಡ್ಗೆ ಮನೆ ದೂಊಊಊಊಊಊರ… ಈ ಬರಹಕ್ಕಾಗಿ ಇಷ್ಟವಾಯ್ತು. ಏನನ್ನೋ ಎಲ್ಲಿಗೋ ಲಿಂಕ್ ಮಾಡಿ ಸಖತ್ ಟೇಸ್ಟಿಯಾಗಿ ಪ್ರೆಸೆಂಟ್ ಮಾಡಿದ್ದೀರಿ. ನಂಗೆ ಈ ಬಗೆಯವು ಭಾಳ ಇಷ್ಟ.

  ~ ಚೇತನಾ

  Like

 8. neelanjala Says:

  namaskaraa ಚೇತನಾ,
  ನಾನು ನೀಲಾಂಜನ ಅಲ್ಲ, ನೀಲಾಂಜಲ anta ittukoLLalu nivE kaaraNa ! ಎರಡೆರಡು ಸಾರ್ತಿ ಥ್ಯಾಂಕ್ಸ್ ನೀಲಾಂಜನರಿಗೆ !! 😦
  nivobbare allA, muru-nalku jana heege anduknoDaru 😦
  nanu allitanaka nanagobbaLige kannaDaka irodu anta maDidde 🙂

  ಅಂದ ಹಾಗೆ,ಈ ಬರಹ ನಿಮಗೆ ಇಷ್ಟvagiiddakke khushi yayitu.
  thanks kaNri 😀

  Like

 9. vijayraj Says:

  ivattu swalpa pursott ittu.. nimma yella baraha odta idde…
  ee baraha thumbaane hidisthu

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: